ಅರ್ಥ : ಒಂದು ಪ್ರಕಾರದ ದ್ವಿದಳ ಧಾನ್ಯದಿಂದ ತೊವ್ವೆಯನ್ನು ಮಾಡಲಾಗುತ್ತದೆ
ಉದಾಹರಣೆ :
ಚನ್ನಂಗಿಯನ್ನು ವೈದ್ಯಕಿಯದಲ್ಲಿ ಸೀತಾಳಮ್ಮ, ಹೊಟ್ಟೆಯ ಒಂದು ರೋಗ, ಕಫ, ಪಿತ್ತ ನಾಶಕ, ಜ್ವರವನ್ನು ದೂರವಮಾಡುವ ಒಂದು ಔಷಧಿ ಎಂದು ಹೇಳುತ್ತಾರೆ.
ಸಮಾನಾರ್ಥಕ : ಕೆಂಪು ಬೇಳೆ, ಕೆಂಪು-ಬೇಳೆ, ಚಣಗಿ, ಚಣಗಿ ಬೇಳೆ, ಚಣಗಿ-ಬೇಳೆ, ಚನ್ನಂಗಿ, ಚನ್ನಂಗಿ ಬೇಳೆ