ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು
ಉದಾಹರಣೆ : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.
ಸಮಾನಾರ್ಥಕ : ತಲ್ಲಣಿಸು, ತಳಮಳಿಸು, ದುಃಖಿಸು, ವ್ಯಾಕುಲನಾಗು
अचानक कष्ट या पीड़ा होने से विकल होना।
ಅರ್ಥ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ
ಉದಾಹರಣೆ : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.
ಸಮಾನಾರ್ಥಕ : ಗೋಳಾಡಿಸು, ಗೋಳಾಡು, ತಲ್ಲಣಿಸು, ತಳಮಳಿಸು, ಪೀಡಿಸು
किसी को तड़पाने में प्रवृत्त करना।
ಸ್ಥಾಪನೆ