ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌರವಾನ್ವಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಗೌರವಾನ್ವಿತವಾದ   ಗುಣವಾಚಕ

ಅರ್ಥ : ಗಮನಕೊಡಲು ಯೋಗ್ಯವಾದಂತಹ

ಉದಾಹರಣೆ : ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.

ಸಮಾನಾರ್ಥಕ : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ

ध्यान देने योग्य।

गौरतलब बात यह है कि यह काम अभी तक हुआ क्यों नहीं।
ग़ौरतलब, गौरतलब

ಅರ್ಥ : ಗೌರವಿಸುವುದಕ್ಕೆ ಯೋಗ್ಯವಾದ

ಉದಾಹರಣೆ : ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.

ಸಮಾನಾರ್ಥಕ : ಗೌರವಾನ್ವಿತ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ

मानने योग्य।

ये बातें माननीय हों तभी तो कोई विश्वास करेगा।
माननीय, मान्य

Worthy of acceptance or satisfactory.

Acceptable levels of radiation.
Performances varied from acceptable to excellent.
acceptable

ಅರ್ಥ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

ಉದಾಹರಣೆ : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

ಸಮಾನಾರ್ಥಕ : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding