ಅರ್ಥ : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ
ಉದಾಹರಣೆ :
ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ಸಮಾನಾರ್ಥಕ : ಗೌರವದಿಂದ, ಗೌರವಪೂರ್ವಕವಾಗಿ
ಅರ್ಥ : ಗೌರವದ ಜೊತೆಗೆ
ಉದಾಹರಣೆ :
ಅವರು ನ್ಯಾಯಾಲದಿಂದ ಒಳ್ಳೆಯ ಗೌರವವುಳ್ಳವನಾಗಿ ಹೊರಗೆ ಬಂದರು.
ಸಮಾನಾರ್ಥಕ : ಗೌರವದಿಂದ, ಗೌರವಪೂರ್ಣವಾಗಿ, ಗೌರವವುಳ್ಳವನಾಗಿ