ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಡೆಯಲ್ಲಿನ ಗೂಟ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗೋಡೆಗೆ ಹೊಡೆಯುವ ಮರ, ಲೋಹ ಮೊದಲಾದವುಗಳ ಗೂಟ

ಉದಾಹರಣೆ : ಸೀತಾ ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಯಲ್ಲಿ ಗೂಟವನ್ನು ಹೊಡೆಯುತ್ತಿದ್ದಾಳೆ.

ಸಮಾನಾರ್ಥಕ : ಬೆಣೆ ಮೊಳೆ, ಸಣ್ಣ ಗೂಟ

दीवार आदि में ठोंकी हुई लकड़ी, लोहे आदि की मोटी कील।

सीता कपड़े टाँगने के लिए दीवाल में खूँटी ठोंक रही है।
खूँटी, घोड़िया, नागदंत, नागदन्त

ಅರ್ಥ : ತಿವಟಿಗೆ ಅಥವಾ ಮಣೆಯಲ್ಲಿ ಮೃದಂಗವನ್ನು ಇಟ್ಟು ಬಾರಿಸಲಾಗುತ್ತದೆ

ಉದಾಹರಣೆ : ಸುನಂದಾ ದೇವಾಲಯದ ಒಂದು ಕೊಠಡಿಯಲ್ಲಿ ಮೃದಂಗವನ್ನು ಇಡುವುದಕ್ಕಾಗಿ ಗೋಡೆಯೊಳಗೆ ಗೂಟವನ್ನು ತೋರಿಸಿದರು.

वह तिपाई जिस पर मृदंग रखकर बजाते हैं।

सुनंदा को मंदिर के एक कोने पर मृदंग रखने का ऊँचा घोड़ा दिखा।
घोड़ा, घोड़ी