ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲಾಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಗುಲಾಬಿ   ನಾಮಪದ

ಅರ್ಥ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು

ಉದಾಹರಣೆ : ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.

ಸಮಾನಾರ್ಥಕ : ಗುಲಾಬಿ ಹೂ, ಚಂಗುಲಾಬಿ

एक सुन्दर सुगंधित पुष्प जिसका पौधा काँटेदार होता है।

पुष्पवाटिका में कई रंग के गुलाब खिले हुए हैं।
गुलाब का आनंद लेने के लिए काँटों का सामना करना ही पड़ता है।
गुल, गुलाब, पाटल, पिंडपुष्प, पिण्डपुष्प

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಮುಳ್ಳಿನ ಪೊದೆಯ ಹಾಗೆ ಬೆಳೆದ ಹೂವಿನ ಗಿಡದಲ್ಲಿ ಬೆಳೆಯಬಹುದಾದ ದುಂಡನೆಯ ಹಳದಿ ಕೆಂಪು ಬಣ್ಣ ಮಿಶ್ರಿತ ಹೂ

ಉದಾಹರಣೆ : ನನ್ನ ಮನೆಯ ಹತ್ತಿರ ಗುಲಾಬಿ ತೋಟವಿದೆ ಗುಲಾಬಿ ಹೂವಿನಿಂದ ಅತ್ತರನ್ನು ತಯಾರಿಸಲಾಗುತ್ತದೆ.

एक कँटीला पौधा जिसमें सुंदर सुगंधित फूल लगते हैं।

उसने अपने घर के सामने गुलाब लगा रखा है।
गुलाब, पाटल

Any of many shrubs of the genus Rosa that bear roses.

rose, rosebush

ಗುಲಾಬಿ   ಗುಣವಾಚಕ

ಅರ್ಥ : ಗುಲಾಬಿಯ ಅಥವಾ ಗುಲಾಬಿಗೆ ಸಂಬಂಧಿಸಿದ

ಉದಾಹರಣೆ : ಮದುವಣಿಗನ ಮನೆಯವರ ಮೇಲೆ ಗುಲಾಬಿ ಹೂವನ್ನು ಹಾಕುತ್ತಿದ್ದರು.

गुलाब का या गुलाब से संबंधित।

बारातियों पर गुलाबी इत्र छिड़का गया।
गुलाबी

Of or pertaining to or characteristic of plants of the family Rosaceae.

rosaceous

ಅರ್ಥ : ಗುಲಾಬಿ ಬಣ್ಣದ

ಉದಾಹರಣೆ : ಅವಳಿಗೆ ಗುಲಾಬಿ ಬಣ್ಣದ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ.

गुलाब के रंग का।

वह गुलाबी साड़ी में अच्छी लग रही है।
गुलाबी, पाटल

Of something having a dusty purplish pink color.

The roseate glow of dawn.
rosaceous, rose, roseate