ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಢವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಢವಾದ   ಗುಣವಾಚಕ

ಅರ್ಥ : ನೀರಿನ ಅಂಶ ಕಡಿಮೆಯಿರುವ

ಉದಾಹರಣೆ : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

ಸಮಾನಾರ್ಥಕ : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದಂತ, ಗಾಢವಾದಂತಹ

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

ಅರ್ಥ : ತುಂಬಾ ನಿಕಟವಾಗಿರುವಿಕೆ

ಉದಾಹರಣೆ : ರಾಮು ನನ್ನ ಆತ್ಮೀಯ ಸ್ನೇಹಿತ.

ಸಮಾನಾರ್ಥಕ : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದಂತ, ಗಾಢವಾದಂತಹ

बहुत निकट का या बहुत घनिष्ठ।

मुकेश मेरा घनिष्ठ मित्र है।
मोहन और सोहन में गाढ़ी मित्रता है।
अंगरंगी, अंतरंग, अंतरंगी, अनन्य, अन्तरंग, अन्यतम, अभिन्न, आत्मिक, आत्मीय, इष्ट, गाढ़ा, घनिष्ठ, जिगरी, दिली, प्रगाढ़

Marked by close acquaintance, association, or familiarity.

Intimate friend.
Intimate relations between economics, politics, and legal principles.
intimate

ಅರ್ಥ : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು

ಉದಾಹರಣೆ : ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.

ಸಮಾನಾರ್ಥಕ : ಗಾಢ, ಗಾಢವಾದಂತ, ಗಾಢವಾದಂತಹ

(चाय, कॉफ़ी, आदि) जिसमें दूध न डला हो।

पथरी में काली चाय दवा का काम करती है।
मधुमेह में सुबह खाली पेट एक प्याली काली चाय स्वास्थ्यवर्धक होती है।
काला