ಅರ್ಥ : ನೀರಿನ ಅಂಶ ಕಡಿಮೆಯಿರುವ
ಉದಾಹರಣೆ :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
ಸಮಾನಾರ್ಥಕ : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತಹ
ಅರ್ಥ : ತುಂಬಾ ನಿಕಟವಾಗಿರುವಿಕೆ
ಉದಾಹರಣೆ :
ರಾಮು ನನ್ನ ಆತ್ಮೀಯ ಸ್ನೇಹಿತ.
ಸಮಾನಾರ್ಥಕ : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದ, ಗಾಢವಾದಂತಹ