ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಲಾಟೆಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಗಲಾಟೆಮಾಡು   ಕ್ರಿಯಾಪದ

ಅರ್ಥ : ವಿಪತ್ತಿನ ಸಂದರ್ಭದಲ್ಲಿ ಅಥವಾ ಅಸಹಾಯಕರಾದಾಗ ಎದುರಾಳಿಯನ್ನು ಬೆದರಿಸುವುದು ಅಥವಾ ಗಟ್ಟಿ ಮಾತುಗಳಲ್ಲಿ ಪ್ರತಿರೋಧಿಸುವುದು

ಉದಾಹರಣೆ : ಸರಕಾರ ಗೊಬ್ಬರ ಕೊಡದಿರುವ ಕಾರಣ ರೈತರು ಕೃಷಿಕೇಂದ್ರದಲ್ಲಿ ಗದ್ದಲಮಾಡಿದರು.

ಸಮಾನಾರ್ಥಕ : ಗದ್ದಲ ಮಾಡು, ಗದ್ದಲ-ಮಾಡು, ಗದ್ದಲಮಾಡು

विपत्ति आदि के समय या ऐसे ही जोर से बोलना या आवाज करना।

भेड़िये को देखकर गड़ेरिया चिल्लाया, बचाओ-बचाओ, भेड़िया आ गया।
अललाना, अल्लाना, चिल्लाना, चीखना, शोर करना, शोर मचाना, हल्ला करना, हल्ला मचाना

Make loud and annoying noises.

racket