ಅರ್ಥ : ವಿಪತ್ತಿನ ಸಂದರ್ಭದಲ್ಲಿ ಅಥವಾ ಅಸಹಾಯಕರಾದಾಗ ಎದುರಾಳಿಯನ್ನು ಬೆದರಿಸುವುದು ಅಥವಾ ಗಟ್ಟಿ ಮಾತುಗಳಲ್ಲಿ ಪ್ರತಿರೋಧಿಸುವುದು
ಉದಾಹರಣೆ :
ಸರಕಾರ ಗೊಬ್ಬರ ಕೊಡದಿರುವ ಕಾರಣ ರೈತರು ಕೃಷಿಕೇಂದ್ರದಲ್ಲಿ ಗದ್ದಲಮಾಡಿದರು.
ಸಮಾನಾರ್ಥಕ : ಗದ್ದಲ ಮಾಡು, ಗದ್ದಲ-ಮಾಡು, ಗಲಾಟೆಮಾಡು