ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಂಟೆ   ನಾಮಪದ

ಅರ್ಥ : ಅರವತ್ತು ನಿಮಿಷಗಳ ಕಾಲ

ಉದಾಹರಣೆ : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.

ಸಮಾನಾರ್ಥಕ : ಕಾಲ, ಗಳಿಗೆ, ಘಂಟೆ, ಹೊತ್ತು

साठ पल या चौबीस मिनट का समय।

आज रात बच्चा एक घड़ी भी नहीं सोया।
घटिका, घटी, घड़ी, दंड, दण्ड

ಅರ್ಥ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ

ಉದಾಹರಣೆ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.

ಸಮಾನಾರ್ಥಕ : ಕಾಲ, ಘಂಟೆ, ತಾಸು, ಸಮಯ

दिन-रात का चौबीसवाँ भाग या साठ मिनट का समय।

गाड़ी एक घंटा विलंब से चल रही है।
घंटा, घण्टा

A period of time equal to 1/24th of a day.

The job will take more than an hour.
60 minutes, hour, hr

ಅರ್ಥ : ಚಿಕ್ಕ ಸುತ್ತಿಗೆಯಂಥ ವಸ್ತುವಿನಿಂದ ಬಾರಿಸಿದಾಗ ಶಬ್ದ ಬರುವಂತಹ ಲೋಹದ ಬಟ್ಟಲು

ಉದಾಹರಣೆ : ಗಂಟೆಯ ಶಬ್ದವನ್ನು ಕೇಳಿ ವಿದ್ಯಾರ್ಥಿಗಳು ಶಾಲೆಯ ಕಡೆ ಓಡಿದರು.

धातु का विशेषकर एक गोल बाजा जिस पर हथौड़े आदि से वार करने पर आवाज़ निकलती है।

घंटे की टनटन सुनकर बच्चे कक्षा की ओर दौड़े।
घंट, घंटा, घंटार, घण्ट, घण्टा

A percussion instrument consisting of a metal plate that is struck with a softheaded drumstick.

gong, tam-tam

ಅರ್ಥ : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ

ಉದಾಹರಣೆ : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.

ಸಮಾನಾರ್ಥಕ : ಗಂಟಿ, ಘಂಟೆ

समय सूचित करने के लिए बजाया जाने वाला घंटा।

घड़ियाल की आवाज़ सुनकर मज़दूर खाना खाने चले गए।
घंटा, घड़ियाल, घण्टा, घन, यामघोषा

ಅರ್ಥ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು

ಉದಾಹರಣೆ : ನನಗೆ ಆ ಕೆಲಸ ಮಾಡಲು ಸಮಯವಿಲ್ಲ.

ಸಮಾನಾರ್ಥಕ : ಕಾಲ, ಸಮಯ

मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।

समय किसी का इंतजार नहीं करता।
आप किस ज़माने की बात कर रहे हैं।
वक़्त कैसे बीतता है, कुछ पता ही नहीं चलता।
वह कुछ देर के लिए यहाँ भी आया था।
अनेहा, अमल, अमस, अर्सा, अवकाश, अवसर, आहर, काल, जमाना, ज़माना, दिन, देर, दौर, दौरान, बेला, वक़्त, वक्त, वेला, व्यक्तभुज, श्राम, समय, समा, समाँ, समां

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

ಅರ್ಥ : ಹಸುಗಳ ಕುತ್ತಿಗೆಯಲ್ಲಿ ಕುಟ್ಟುವಂತಹ ಗಂಟೆ

ಉದಾಹರಣೆ : ಹಸುವಿನ ಕೊರಳಿಗೆ ಕಟ್ಟಿರುವ ಗಂಟೆ ಡಣ ಡಣ ಎಂದು ಸದ್ದು ಮಾಡುತ್ತಿರುವ ಶಬ್ದ ಕೇಳಿಬರುತ್ತಿದೆ.

पशुओं के गले में बाँधने की घंटी।

गाय के गले में बँधी टाली से टनटन की आवाज आ रही है।
टाली