ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖೂನಿ ಪದದ ಅರ್ಥ ಮತ್ತು ಉದಾಹರಣೆಗಳು.

ಖೂನಿ   ನಾಮಪದ

ಅರ್ಥ : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

ಉದಾಹರಣೆ : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಸಮಾನಾರ್ಥಕ : ಕೊಲೆ, ವಧೆ, ಹತ್ಯೆ

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death