ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಾತೆ ರಹಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಖಾತೆ ರಹಿತವಾದ   ಗುಣವಾಚಕ

ಅರ್ಥ : ಯಾರ ಹತ್ತಿರ ಯಾವ ಅಧಿಕಾರವು ಇಲ್ಲದಿರುವುದೋ

ಉದಾಹರಣೆ : ಖಾತೆ ರಹಿತ ಮಂತ್ರಿಗಳಿಗೆ ಇಂದು ಖಾತೆ ಹಂಚಿಕೆ ಮಾಡುತ್ತಾರೆ.

ಸಮಾನಾರ್ಥಕ : ಖಾತೆ ರಹಿತ, ಖಾತೆ ರಹಿತವಾದಂತ, ಖಾತೆ ರಹಿತವಾದಂತಹ, ಖಾತೆ-ರಹಿತವಾದ, ಖಾತೆ-ರಹಿತವಾದಂತ, ಖಾತೆ-ರಹಿತವಾದಂತಹ

जिसके पास कोई विभाग न हो।

निर्विभाग मंत्रियों को आज विभाग बाँटे जाएँगे।
निर्विभाग