ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಮವಿಲ್ಲದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಮವಿಲ್ಲದಂತಹ   ಗುಣವಾಚಕ

ಅರ್ಥ : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

ಉದಾಹರಣೆ : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

ಸಮಾನಾರ್ಥಕ : ಕ್ರಮವಿಲ್ಲದ, ಕ್ರಮವಿಲ್ಲದಂತ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

ಕ್ರಮವಿಲ್ಲದಂತಹ   ಕ್ರಿಯಾವಿಶೇಷಣ

ಅರ್ಥ : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ

ಉದಾಹರಣೆ : ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.

ಸಮಾನಾರ್ಥಕ : ಕ್ರಮವಿಲ್ಲದೆ, ರೀತಿನೀತಿಯಿಲ್ಲದಂತಹ, ರೀತಿನೀತಿಯಿಲ್ಲದೆ, ವಿಧಿವಿಧಾನವಿಲ್ಲದಂತಹ, ವಿಧಿವಿಧಾನವಿಲ್ಲದೆ

बिना विधि या तौर-तरीके के।

आप कोई भी कार्य विधिहीनतः ही क्यों करते हैं?
कुविधिपूर्वक, बेतरीक़े, विधिहीनतः

In an unsystematic manner.

His books were lined up unsystematically on the shelf.
unsystematically