ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈ ತೆರೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೈ ತೆರೆ   ಕ್ರಿಯಾಪದ

ಅರ್ಥ : ದಾನ, ಖರ್ಚು ಮೊದಲಾದವುಗಳಿಗೆ ಸಂಬಂಧಿಸಿದ ಉದಾರವಾದ ಪ್ರವೃತ್ತಿ

ಉದಾಹರಣೆ : ಅವರ ಕೈ ತೆರೆದಿತ್ತು ಅದಕ್ಕಾಗಿ ಸ್ವಲ್ಪ ದಿನಗಳಲ್ಲಿಯೇ ಎಲ್ಲಾ ಕೆಷ್ಟಗಳು ಮುಗಿದು ಹೋಯಿತು.

दान, व्यय आदि के संबंध में उदार प्रवृत्ति होना।

उनका हाथ खुला था इसलिए थोड़े ही दिनों में सारी पूँजी खत्म हो गई।
हाथ खुला होना

ಅರ್ಥ : ಯಾರನ್ನಾದರೂ ಹೊಡೆಯುವ ಪ್ರವೃತ್ತಿಯನ್ನು ಪ್ರಾರಂಭಿಸುವ ಪ್ರಕ್ರಿಯೆ

ಉದಾಹರಣೆ : ಯಾವುದಾದರು ರೀತಿಯಲ್ಲಿ ಅವನು ಕೈ ತೆರೆದ ಎಂದರೆ ನಿನಗೆ ಏಟು ಕಂಡಿತ.

ಸಮಾನಾರ್ಥಕ : ಕೈ ಮುಂದುಮಾಡು

किसी में मारने-पीटने की प्रवृत्ति का आरंभ होना।

इसी तरह अगर उसका हाथ खुल गया तो वह तुम्हें रोज मारने लगेगा।
हाथ खुलना