ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈ ಜೋಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕೈ ಜೋಡಿಸು   ಕ್ರಿಯಾಪದ

ಅರ್ಥ : ಒಬ್ಬರಿಗೊಬ್ಬರು ರಾಜಿಯಾಗುವ ಅಥವಾ ಯಾವುದಾದರು ಕೆಲಸದಲ್ಲಿ ಒಬ್ಬರಿಗೊಬ್ಬರು ಸಮರ್ಥನೆ ಮಾಡುವ ಅಥವಾ ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಕೆಲಸವನ್ನು ಮಾಡುವುದಕ್ಕೆ ಸಿದ್ಧವಾಗುವುದು ಅಥವಾ ತಯಾರಿಯಾಗುವುದು

ಉದಾಹರಣೆ : ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಸರ್ಕಾರ ವಿರೋಧ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿತು.

एक दूसरे का साथ देने के लिए राजी होना या किसी भी काम में एक दूसरे का समर्थन करने या एक दूसरे के साथ काम आदि करने के लिए तैयार होना।

सरकार पर दबाव डालने के लिए विपक्षियों ने हाथ मिला लिया है।
हाथ मिलाना

ಅರ್ಥ : ಯಾರಿಗಾದರೂ ಪ್ರಣಾಮ ಅಥವಾ ನಮಸ್ಕಾರ ಮಾಡುವುದಕ್ಕಾಗಿ ಎಡರೂ ಕೈಗಳನ್ನು ಜೋಡಿಸುವುದು

ಉದಾಹರಣೆ : ನಾನು ದೇವಾಲದಲ್ಲಿ ದೇವರ ಮುಂದೆ ಕೈ ಮುಗಿಯುತ್ತೀನಿ.

ಸಮಾನಾರ್ಥಕ : ಕೈ ಕೂಡಿಸು, ಕೈ ಮುಗಿ, ಕೈ ಸೇರಿಸು

किसी का अभिवादन करने के लिए दोनों हाथों को जोड़ना।

मैं मंदिर में भगवान के आगे हाथ जोड़ता हूँ।
हाथ जोड़ना

ಅರ್ಥ : ಕೃತಜ್ಞತೆ, ಗೌರವ ಅಥವಾ ಸಮ್ಮಾನವನ್ನು ತೋರಿಸುವುದಕ್ಕಾಗಿ ಒಬ್ಬರಿಗೊಬ್ಬರು ಕೈ ಹಿಡುವುದು ಪ್ರಕ್ರಿಯೆ

ಉದಾಹರಣೆ : ಅವನು ನನ್ನ ಸ್ನೇಹಿತನ ಜೊತೆಯಲ್ಲಿ ಕೈ ಜೋಡಿಸಿದನು.

ಸಮಾನಾರ್ಥಕ : ಹಸ್ತ ಲಾಗವ ಮಾಡು

आभार, सम्मान या अपनापन प्रदर्शित करने हेतु एक दूसरे का हाथ (अंगुलियों सहित हथेली) पकड़ना।

उसने गर्मजोशी के साथ अपने मित्र से हाथ मिलाया।
हाथ मिलाना

Take someone's hands and shake them as a gesture of greeting or congratulation.

shake hands