ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಂಬಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಂಬಣ್ಣ   ನಾಮಪದ

ಅರ್ಥ : ಕೆಂಪಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ಸೂರ್ಯೋದಯ ಹಾಗೂ ಸೂರ್ಯಾಸ್ಥಗಳ ಸಮಯದಲ್ಲಿ ಸೂರ್ಯನಲ್ಲಿ ಕಾಣುವ ಕೆಂಬಣ್ಣ ನೋಡಲು ಸುಂದರವಾಗಿರುತ್ತದೆ.

ಸಮಾನಾರ್ಥಕ : ಹೊಂಬಣ್ಣ

लाल होने की अवस्था या भाव।

सूर्योदय तथा सूर्यास्त के समय सूर्य की लालिमा देखते ही बनती है।
अरुणता, अरुणाई, अरुणिमा, अरुनई, अरुनता, अरुनाई, अरुनायी, अरुनिमा, रक्तता, रक्तिमा, ललाई, ललामी, लालपन, लालिमा, लाली, सुरखी, सुर्ख़ी, सुर्खी

ಕೆಂಬಣ್ಣ   ಗುಣವಾಚಕ

ಅರ್ಥ : ಕೆಂಪು ಅಥವಾ ರಕ್ತ ಬಣ್ಣದ

ಉದಾಹರಣೆ : ಮುಂಜಾನೆ ಹುಟ್ಟುವ ಸೂರ್ಯ ಕೆಂಬಣ್ಣ ಹೊಂದಿರುವನು.

ಸಮಾನಾರ್ಥಕ : ಕೆಂಪು ಬಣ್ಣ, ರಕ್ತ ಬಣ್ಣ, ರಕ್ತ ವರ್ಣ

लहू या रक्त के रंग का।

प्रातःकालीन रक्तवर्णी सूर्य की छटा ही निराली है।
आरक्त, रक्तवर्णी, रक्ताभ, रक्तिम, लोहित

Of a color at the end of the color spectrum (next to orange). Resembling the color of blood or cherries or tomatoes or rubies.

blood-red, carmine, cerise, cherry, cherry-red, crimson, red, reddish, ruby, ruby-red, ruddy, scarlet