ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಂಡ   ನಾಮಪದ

ಅರ್ಥ : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು

ಉದಾಹರಣೆ : ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ

ಸಮಾನಾರ್ಥಕ : ಅಗ್ಗಿಷ್ಟಿಕೆ, ಒಲೆ

लोहे, मिट्टी आदि का एकमुँहा पात्र जिसमें विशेषकर कोयले से आग सुलगाते हैं।

वह अँगीठी पर चाय बना रही है।
अँगीठी, अँगेठी, अंगारिणी, अंगारी, अंगीठी, अंगेठी, सिगड़ी

Large metal container in which coal or charcoal is burned. Warms people who must stay outside for long times.

brasier, brazier

ಅರ್ಥ : ರೋಟ್ಟಿಯನ್ನು ಬೇಯಿಸಲು ಮಣ್ಣಿನಿಂದ ಕಟ್ಟಿರುವ ದೊಡ್ಡ ಓಲೆ

ಉದಾಹರಣೆ : ಅಗ್ಗಿಷ್ಟಕೆಯಲ್ಲಿ ಬೇಯಿಸಿದ ರೊಟ್ಟಿ ತುಂಬಾ ಸ್ವಾದಿಷ್ಟವಾಗಿ ಇರುವುದು.

ಸಮಾನಾರ್ಥಕ : ಅಗ್ಗಿಷ್ಟಕೆ, ಕುಬ್ಬಟೊಗೆ

रोटी पकाने की मिट्टी की एक प्रकार की बड़ी भट्ठी।

तंदुर में पकी रोटियाँ स्वादिष्ट होती हैं।
तंदूर

A clay oven used in northern India and Pakistan.

tandoor