ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗ್ಗಿಷ್ಟಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಗ್ಗಿಷ್ಟಿಕೆ   ನಾಮಪದ

ಅರ್ಥ : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು

ಉದಾಹರಣೆ : ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ

ಸಮಾನಾರ್ಥಕ : ಒಲೆ, ಕೆಂಡ

लोहे, मिट्टी आदि का एकमुँहा पात्र जिसमें विशेषकर कोयले से आग सुलगाते हैं।

वह अँगीठी पर चाय बना रही है।
अँगीठी, अँगेठी, अंगारिणी, अंगारी, अंगीठी, अंगेठी, सिगड़ी

Large metal container in which coal or charcoal is burned. Warms people who must stay outside for long times.

brasier, brazier

ಅರ್ಥ : ಮಣ್ಣಿನ ಒಂದು ಪ್ರಕಾರದ ಅಗ್ಗಿಷ್ಟಿಕೆ ಅದರ ಮೇಲೆ ಹಾಲು, ಬೇಲೆ ಮೊದಲಾದವುಗಳನ್ನು ಕಾಯಿಸಲಾಗುತ್ತದೆಕೆಂಡವನ್ನು ಇಟ್ಟು ಕಾಯಿಸುವ ಸಾಧನ

ಉದಾಹರಣೆ : ಸೀತಾಳು ಅಗ್ಗಿಷ್ಟಿಕೆಯ ಮೇಲೆ ಹಾಲನ್ನು ಇಟ್ಟು ಕಾಯಿಸುತ್ತಿದ್ದಾಳೆ.

ಸಮಾನಾರ್ಥಕ : ಕುಮಟಿ

मिट्टी की एक प्रकार की छोटी अँगीठी जिसमें दूध, दाल आदि पकाई जाती है।

सीता बोरसी पर दूध गरम कर रही है।
गोरसी, बोरसी, हसंतिका

A kitchen appliance used for cooking food.

Dinner was already on the stove.
cooking stove, kitchen range, kitchen stove, range, stove