ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡುಗೆರೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೂಡುಗೆರೆ   ನಾಮಪದ

ಅರ್ಥ : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ

ಉದಾಹರಣೆ : ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.

ಸಮಾನಾರ್ಥಕ : ಅಂಟಿಸಿದ ಗೆರೆ, ಜೋಡಣೆ ಸಾಲು, ಸೇರುವೆ ಗೆರೆ, ಹೊಲಿಗೆ ಸಾಲು

कपड़े, चमड़े आदि को सिलते समय उन पर बनने वाली धागों की रेखा।

टाँका पास-पास होने से सिलाई मज़बूत होती है।
टाँका, टांका, सिलाई टाँका, सिलाई टांका, सीवन

Joint consisting of a line formed by joining two pieces.

seam

ಅರ್ಥ : ವ್ಯಾಕರಣದಲ್ಲಿ ಎರಡು ಶಬ್ದ, ಪದ, ಉಪವಾಕ್ಯಗಳನ್ನು ಜೋಡಿಸುವ ಚಿನ್ಹೆ

ಉದಾಹರಣೆ : ಬೇವು-ಬೆಲ್ಲ ಈ ಪದದಲ್ಲಿ ಕೂಡುಗೆರೆ ಪದವನ್ನು ಸಂಯೋಜಿಸಿದೆ.

ಸಮಾನಾರ್ಥಕ : " - "

व्याकरण में वह चिह्न जो शब्दों, पदों, उपवाक्यों आदि को जोड़ता है।

धन-सम्पत्ति के बीच लगा चिह्न योजक चिह्न का उदाहरण है।
योजक चिन्ह, योजक चिह्न, संयोजक चिन्ह

A punctuation mark (-) used between parts of a compound word or between the syllables of a word when the word is divided at the end of a line of text.

dash, hyphen