ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಟುಂಬ ಪದದ ಅರ್ಥ ಮತ್ತು ಉದಾಹರಣೆಗಳು.

ಕುಟುಂಬ   ನಾಮಪದ

ಅರ್ಥ : ಒಬ್ಬ ಪುರುಷನ ವಂಶಸ್ಥರು

ಉದಾಹರಣೆ : ಅವರ ಪರಿವಾರದಲ್ಲಿ ಏಕತೆ ಇದೆ.

ಸಮಾನಾರ್ಥಕ : ಪರಿವಾರ

एक ही पुरुष के वंशज।

उनके परिवार में एकता है।
परिवार, फैमली, फैमिली

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ಅರ್ಥ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು

ಉದಾಹರಣೆ : ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.

ಸಮಾನಾರ್ಥಕ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ, ಸಂಸಾರ

एक घर के लोग या एक ही कर्ता के अधीन या संरक्षण में रहने वाले लोग।

मेरा परिवार साथ में बैठकर खाना खाता है।
अभिजन, कुटुंब, कुटुम्ब, कुनबा, कुरमा, घर, परिवार, परिवारजन, फैमली, फैमिली

A social unit living together.

He moved his family to Virginia.
It was a good Christian household.
I waited until the whole house was asleep.
The teacher asked how many people made up his home.
The family refused to accept his will.
family, home, house, household, menage

ಅರ್ಥ : ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ

ಉದಾಹರಣೆ : ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.

ಸಮಾನಾರ್ಥಕ : ಪರಿವಾರ

प्राथमिक सामाजिक वर्ग जिसमें माता-पिता और उनके बच्चे शामिल हैं।

नौकरी मिलते ही वह अपने माता-पिता को भूलकर केवल अपने परिवार पर ध्यान देने लगा।
किसान ने अपने बेटों से अपने-अपने परिवार की जिम्मेदारी उठाने को कहा।
परिवार, फैमली, फैमिली