ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯನಿಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯನಿಷ್ಟ   ನಾಮಪದ

ಅರ್ಥ : ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ

ಉದಾಹರಣೆ : ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ.

ಸಮಾನಾರ್ಥಕ : ಕರ್ಮನಿಷ್ಟ

कर्मण्य होने की अवस्था, गुण या भाव।

लक्ष्य पाने के लिए कर्मण्यता अत्यावश्यक है।
कर्मण्यता, कारगुज़ारी, कारगुजारी

Something that people do or cause to happen.

act, deed, human action, human activity

ಕಾರ್ಯನಿಷ್ಟ   ಗುಣವಾಚಕ

ಅರ್ಥ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

ಉದಾಹರಣೆ : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

ಸಮಾನಾರ್ಥಕ : ಕರ್ಮನಿಷ್ಟ, ಧರ್ಮನಿಷ್ಟ

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

ಅರ್ಥ : ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ

ಉದಾಹರಣೆ : ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ.

ಸಮಾನಾರ್ಥಕ : ಕರ್ಮನಿಷ್ಟ

कर्म या कार्य से संबंधित।

वे कर्मण्य विषयों पर वार्तालाप कर रहे हैं।
कर्मण्य