ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರಣ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರಣ   ನಾಮಪದ

ಅರ್ಥ : ದೃಢವಾಗಿ ಆಡುವ ಮಾತು

ಉದಾಹರಣೆ : ವಕೀಲನು ಕೊಲೆಯ ಕಾರಣವನ್ನು ಹುಡುಕುವುದರಲ್ಲಿ ತೊಡಗಿದ್ದಾನೆ.

ಸಮಾನಾರ್ಥಕ : ಉದ್ದೇಶ ಸಂಬಂಧ

प्रमाणित करने वाली बात।

वक़ील हेतु की खोज में लगा हुआ है।
हेतु

A justification for something existing or happening.

He had no cause to complain.
They had good reason to rejoice.
cause, grounds, reason

ಅರ್ಥ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು

ಉದಾಹರಣೆ : ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ

ಸಮಾನಾರ್ಥಕ : ನೆಪ, ನೆವ, ಸಬೂಬು, ಸಮರ್ಥನೆ

अपना बचाव करने या कोई उद्देश्य सिद्ध करने के लिए कही हुई झूठी बात।

वह सरदर्द का बहाना बनाकर विद्यालय नहीं गया।
अपदेश, केवा, धंधला, बहाना, बात, मिस, हीला

A defense of some offensive behavior or some failure to keep a promise etc..

He kept finding excuses to stay.
Every day he had a new alibi for not getting a job.
His transparent self-justification was unacceptable.
alibi, exculpation, excuse, self-justification

ಅರ್ಥ : ಯಾವುದನ್ನು ನಿಯತವಾಗಿ ಮತ್ತು ನಿರುಪಾಯವಾಗಿ ಅನುಸರಿಸಿ ಕಾರ್ಯ ಅಥವಾ ಘಟನೆಯೊಂದು ಬರುತ್ತದೆಯೋ ಆ ಸಂಗತಿ ಅಥವಾ ಸ್ಥಿತಿ

ಉದಾಹರಣೆ : ಈ ಜಗಳಕ್ಕೆ ಕಾರಣ ಯಾರು ?

ಸಮಾನಾರ್ಥಕ : ಕಾರಕ, ನಿಮಿತ್ಯ, ಹೇತು

वह जिसके प्रभाव से या फलस्वरूप कोई काम हो।

इस झगड़े का कारण क्या है।
धुएँ का निमित्त आग है।
आप इसी बहाने हमारे घर तो आए।
अपदेश, अर्थ, इल्लत, कारक, कारण, जड़, जरिआ, जरिया, जरीआ, जरीया, ज़रिआ, ज़रिया, ज़रीआ, ज़रीया, निमित्त, बहाना, बाइस, भव, मूल, युक्ति, वजह, सबब, हेतु

Anything that contributes causally to a result.

A number of factors determined the outcome.
factor