ಅರ್ಥ : ಆ ಸೇನೆ ಕೇವಲ ಆಪ್ತಕಾಲದಲ್ಲಿ ನಿಯುಕ್ತಿಯಾಗಿರುತ್ತದೆ ಮತ್ತು ಮಿಕ್ಕಂತಹ ಸಮಯದಲ್ಲಿ ಅವರಗೆ ಯಾವುದೇ ವಿಶೇಷವಾದಂತಹ ಚೌಕಟ್ಟಿರುವುದಿಲ್ಲ
ಉದಾಹರಣೆ :
ಆರಕ್ಷಿತ ಸೇನೆಯು ಬಂದ ನಂತರವೇ ಬಿಗಡಾಯಿಸಿದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಬಂದಿತು.
ಸಮಾನಾರ್ಥಕ : ಆರಕ್ಷಿತ ಪಡೆ, ಆರಕ್ಷಿತ ಸೇನೆ, ಆರಕ್ಷಿತ-ಪಡೆ, ಆರಕ್ಷಿತ-ಸೇನೆ, ಆರಕ್ಷಿತಪಡೆ, ಆರಕ್ಷಿತಸೇನೆ, ಕಾಯ್ದಿರಿಸಿದ ಪಡೆ, ಕಾಯ್ದಿರಿಸಿದ ಶಕ್ತಿ, ಕಾಯ್ದಿರಿಸಿದ ಸೇನೆ, ಕಾಯ್ದಿರಿಸಿದ-ಶಕ್ತಿ, ಕಾಯ್ದಿರಿಸಿದ-ಸೇನೆ, ರಕ್ಷಿತ ಶಕ್ತಿ, ರಕ್ಷಿತ-ಶಕ್ತಿ, ರಕ್ಷಿತಶಕ್ತಿ