ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿಂದೆಗೊಳಗಾದ ಸ್ಥಿತಿ
ಉದಾಹರಣೆ : ಅವನು ತನಗಂಟಿದ ಕಳಂಕದಿಂದಾಗಿ ಬಲು ನೊಂದಿದ್ದಾನೆ.
ಸಮಾನಾರ್ಥಕ : ಅಪಕೀರ್ತಿ, ಅಪಮಾನ, ದೂಷಣೆ
कुख्यात होने की अवस्था या भाव।
A state of extreme dishonor.
ಅರ್ಥ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
ಉದಾಹರಣೆ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.
ಸಮಾನಾರ್ಥಕ : ಅಕ್ರಮ, ಅಧರ್ಮ, ಅಪರಾಧ, ಕೆಟ್ಟದ್ದು, ದೋಷ, ಪಾತಕ, ಪಾಪ
इस लोक में बुरा माना जाने वाला और परलोक में अशुभ फल देने वाला कर्म।
An act that is regarded by theologians as a transgression of God's will.
ಅರ್ಥ : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
ಉದಾಹರಣೆ : ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
ಸಮಾನಾರ್ಥಕ : ಕುಂದು, ದೋಷ
किसी पर लगने या लगाया जाने वाला दोष।
A false accusation of an offense or a malicious misrepresentation of someone's words or actions.
ಸ್ಥಾಪನೆ