ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಮಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಮಾನ   ನಾಮಪದ

ಅರ್ಥ : ನಿಂದೆಗೊಳಗಾದ ಸ್ಥಿತಿ

ಉದಾಹರಣೆ : ಅವನು ತನಗಂಟಿದ ಕಳಂಕದಿಂದಾಗಿ ಬಲು ನೊಂದಿದ್ದಾನೆ.

ಸಮಾನಾರ್ಥಕ : ಅಪಕೀರ್ತಿ, ಕಳಂಕ, ದೂಷಣೆ

कुख्यात होने की अवस्था या भाव।

डाकू के रूप में रत्नाकर को जितनी बदनामी मिली,उससे अधिक ऋषि वाल्मीकि के रूप में प्रसिद्धि।
अंगुश्तनुमाई, अकीर्ति, अजस, अपकीरति, अपकीर्ति, अपकृति, अपजस, अपनाम, अपयश, अपलोक, अप्रतिष्ठा, अभिशस्ति, अयश, कुख्याति, कुप्रसिद्धि, घैर, घैरु, घैरो, दुर्नाम, दुष्प्रचार, नामधराई, बदनामी, रुसवाई, वाच्यता

A state of extreme dishonor.

A date which will live in infamy.
The name was a by-word of scorn and opprobrium throughout the city.
infamy, opprobrium

ಅರ್ಥ : ತಿರಸ್ಕಾರದ ಕ್ರಿಯೆ ಅಥವಾ ಭಾವ

ಉದಾಹರಣೆ : ಇಂದು ಅವರಿಗೆ ತುಂಬಾ ಅಪಮಾನವಾಯಿತು.

ಸಮಾನಾರ್ಥಕ : ತಿರಸ್ಕಾರ, ನಿಂದೆ, ಬೆದರಿಕೆ

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

ಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

ಸಮಾನಾರ್ಥಕ : ಅಂಜಿಕೆ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

ಅರ್ಥ : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು

ಉದಾಹರಣೆ : ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ ಅವಮಾನವಾಯಿತು.

ಸಮಾನಾರ್ಥಕ : ಅಪಹೇಳನೆ, ಅವಮಾನ, ತಿರಸ್ಕಾರ, ಪಲ್ಪ ಕಾರಣ

वह बात या कार्य जिससे किसी का मान या प्रतिष्ठा कम हो।

हमें किसी का अपमान नहीं करना चाहिए।
ससुराल में उसकी बड़ी भद्द हुई।
अधिक्षेप, अनादर, अपकर्ष, अपचार, अपध्वंस, अपमान, अपहेला, अपूजा, अप्रतिष्ठा, अभिभव, अमर्यादा, अमानत, अमानना, अलीक, अल्पीकरण, अवगणन, अवग्रहण, अवज्ञा, अवधीरणा, अवमति, अवमान, अवमानन, अवमानना, अवलीला, अवहेल, अवहेलन, अवहेलना, अवहेला, अवाङ्ज्ञान, असत्कार, असम्मान, उपक्रोश, गंजन, गञ्जन, ज़िल्लत, जिल्लत, तिरस्कार, तिरस्क्रिया, तोहीनी, तौहीन, निरादर, पराभव, परिभाव, परीभाव, फजीअत, फजीहत, फ़ज़ीअत, फ़ज़ीहत, बे-इज्जती, बेइज्जती, बेकदरी, बेकद्री, बेक़दरी, बेक़द्री, भद्द, मानध्वंस, मानभंग, विमानना, व्यतीपात, हक़ारत, हकारत, हिक़ारत, हिकारत, हेठी

A deliberately offensive act or something producing the effect of deliberate disrespect.

Turning his back on me was a deliberate insult.
affront, insult