ಅರ್ಥ : ಮರುಗುವ ಗುಣವಿರದ ಹೃದಯದ ವ್ಯಕ್ತಿ
ಉದಾಹರಣೆ :
ಕಠೋರ_ಹೃದಯಿ ವ್ಯಕ್ತಿ ಕೊಲೆ ಮಾಡಲು ಹಿಂಜರಿಯುವುದಿಲ್ಲ.
ಸಮಾನಾರ್ಥಕ : ಕಠೋರ ಹೃದಯಿ, ಕಠೋರ ಹೃದಯಿಯಾದ, ಕಠೋರ ಹೃದಯಿಯಾದಂತ, ಕಠೋರ ಹೃದಯಿಯಾದಂತಹ, ಕಲ್ಲಿನಂತಹ ಮನಸ್ಸಿನ, ಕಲ್ಲಿನಂತಹ ಮನಸ್ಸಿನವ, ಕಲ್ಲಿನಂತಹ ಮನಸ್ಸಿನವನಾದ, ಕಲ್ಲಿನಂತಹ ಮನಸ್ಸಿನವನಾದಂತಹ