ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲುಷಿತ ಪದದ ಅರ್ಥ ಮತ್ತು ಉದಾಹರಣೆಗಳು.

ಕಲುಷಿತ   ನಾಮಪದ

ಅರ್ಥ : ಗಾಳಿ ನೀರು ವಾತಾವರಣ ಹೊಲಸಾಗಿ ರೋಗಾಣುಗಳಿಂದ ತುಂಬಿರುವ ಸ್ಥಿತಿ

ಉದಾಹರಣೆ : ಇಂದು ಮಹಾನಗರಗಳಲ್ಲಿ ಕಲುಷಿತಗೊಳ್ಳುವಿಕೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸಮಾನಾರ್ಥಕ : ಮಾಲಿನ್ಯ

पर्यावरण में हानिकारक पदार्थों के मिलने से उत्पन्न विकृत या प्रदुषित अवस्था।

आजकल महानगरों में प्रदूषण एक गंभीर समस्या बनी हुई है।
प्रदूषण

Undesirable state of the natural environment being contaminated with harmful substances as a consequence of human activities.

pollution

ಕಲುಷಿತ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ದೋಷವಿರುವ

ಉದಾಹರಣೆ : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

ಸಮಾನಾರ್ಥಕ : ಅಶುದ್ಧ, ಕಲಬೆರಕೆ, ಕೊಳಕು, ದೋಷಪೂರ್ಣ, ದೋಷಯುಕ್ತ

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty