ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರೆಸು ಪದದ ಅರ್ಥ ಮತ್ತು ಉದಾಹರಣೆಗಳು.

ಕರೆಸು   ಕ್ರಿಯಾಪದ

ಅರ್ಥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.

ಸಮಾನಾರ್ಥಕ : ಕರೆ ಕಳುಹಿಸು, ಕರೆಯಿಸು

बुलाने का काम दूसरे से कराना।

अध्यापिका ने राजीव द्वारा मुझे बुलवाया।
बुलवाना, बोलवाना

ಅರ್ಥ : ಹುರಿಯುವ ಕೆಲಸ ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಬಟ್ಟಿಯಲ್ಲಿ ಕಡಲೆಪುರಿಯನ್ನು ಹುರಿಸುತ್ತಿದ್ದಾರೆ.

ಸಮಾನಾರ್ಥಕ : ಹುರಿಸು

भूनने का काम दूसरे से कराना।

मामी ने सत्तू बनाने के लिए भाड़ से एक किलो चना भुनवाया।
भुँजवाना, भुँजाना, भुनवाना, भुनाना