ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹುರಿಸು   ನಾಮಪದ

ಅರ್ಥ : ಸುಟ್ಟು ಹೋಗಿರುವ ಜಾಗ

ಉದಾಹರಣೆ : ವೈದ್ಯರು ಸುಟ್ಟುಹೋಗಿರುವ ಜಾಗಕ್ಕೆ ಮುಲಾಮನ್ನು ಹಚ್ಚಲು ಹೇಳಿದ್ದಾರೆ.

ಸಮಾನಾರ್ಥಕ : ಸುಟ್ಟುಹೋಗಿರುವ ಜಾಗ

झुलसा हुआ स्थान।

डाक्टर ने झुलसन पर रोज़ मलहम लगाने को कहा है।
झुरसन, झुलसन, झौंस

A surface burn.

scorch, singe

ಹುರಿಸು   ಕ್ರಿಯಾಪದ

ಅರ್ಥ : ಹುರಿಯುವ ಕೆಲಸ ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಬಟ್ಟಿಯಲ್ಲಿ ಕಡಲೆಪುರಿಯನ್ನು ಹುರಿಸುತ್ತಿದ್ದಾರೆ.

ಸಮಾನಾರ್ಥಕ : ಕರೆಸು

भूनने का काम दूसरे से कराना।

मामी ने सत्तू बनाने के लिए भाड़ से एक किलो चना भुनवाया।
भुँजवाना, भुँजाना, भुनवाना, भुनाना