ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಂಡಕ ಪದದ ಅರ್ಥ ಮತ್ತು ಉದಾಹರಣೆಗಳು.

ಕರಂಡಕ   ನಾಮಪದ

ಅರ್ಥ : ಏನನ್ನಾದರು ಕೊಡುವವ ಅಥವಾ ದಾನಮಾಡುವವನು

ಉದಾಹರಣೆ : ಈ ಶುಭ ಕಾರ್ಯಕ್ಕಾಗಿ ಹಣದ ಸಹಾಯವನ್ನು ಮಾಡಿದ ದಾನಿಗಳಿಗೆ ನಮ್ಮ ಹಾರ್ಧಿಕ ಧನ್ಯವಾದಗಳು.

ಸಮಾನಾರ್ಥಕ : ಕೊಡುವವ, ಕೊಡುವಾತ, ದಾನಿ

वह जो दे या देने वाला।

इस शुभ काम के धन प्रदायकों को हमारा हार्दिक धन्यवाद।
प्रदाता, प्रदायक, प्रदायी

ಅರ್ಥ : ಉಪ್ಪಿನಕಾಯಿ, ತುಪ್ಪ ಮೊದಲಾದವುಗಳನ್ನು ಇಡುವ ಚೀನ ದೇಶದ ಮಣ್ಣು ಅಥವಾ ಸಾಧಾರಣ ಮಣ್ಣಿನಿಂದ ಮಾಡಿದ ಅಗಲವಾದ ಬಾಯಿಯುಳ್ಳ ವಾರ್ನಿಶ್ ಹಚ್ಚಿದಂತಹ ಪಾತ್ರೆ

ಉದಾಹರಣೆ : ಭರಣಿಯನ್ನು ಉಪ್ಪಿನಕಾಯಿ, ಗುಳೆಂಬ, ರಸಾಯನವನ್ನು ಇಡುವುದಕ್ಕೆ ಉಪಯೋಗಿಸುತ್ತಾರೆ

ಸಮಾನಾರ್ಥಕ : ಕರಡಿಗೆ, ಕಲ್ಲಗಡಿಗೆ, ಜಾಡಿ, ಭರಣಿ, ಮಣ್ಣಿನ ಪಾತ್ರೆ, ಮಣ್ಣಿನ-ಪಾತ್ರೆ

अचार, घी, आदि रखने का चीनी मिट्टी या सादी मिट्टी आदि का एक चौड़े मुँह एवं हत्थे या बिना हत्थे का ढक्कनदार रोगनी बर्तन।

मर्तबान का उपयोग अचार, मुरब्बा आदि रखने के लिए किया जाता है।
अमृतदान, अमृतबान, जार, बरनी, बुयाम, मरतबान, मर्तबान, मर्तवान

A vessel (usually cylindrical) with a wide mouth and without handles.

jar