ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಟ್ಟಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಟ್ಟಿಸು   ಕ್ರಿಯಾಪದ

ಅರ್ಥ : ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.

बाँधने का काम दूसरे से करवाना।

उसने अपनी बहन से राखी बँधवाई।
बँधवाना, बंधवाना

ಅರ್ಥ : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ

ಉದಾಹರಣೆ : ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.

ऐसी व्यवस्था करना जिसमें एक निश्चित समय पर एक निश्चित मात्रा में कोई वस्तु धन आदि के बदले प्राप्त हो।

मैंने दो किलो दूध बाँधा है।
बाँधना, बांधना

ಅರ್ಥ : ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.

ಸಮಾನಾರ್ಥಕ : ಹೆಣೆಸು

गुथने का काम दूसरे से काराना।

दादा बच्चों से माला गुथवा रहे हैं।
गुँथवाना, गुथवाना

ಅರ್ಥ : ಮನೆ ಅಥವಾ ಗೋಡೆಯನ್ನು ಕಟ್ಟು

ಉದಾಹರಣೆ : ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.

ಸಮಾನಾರ್ಥಕ : ಕಟ್ಟಲಾಗು, ಕಟ್ಟು, ನಿರ್ಮಿಸು

मकान या दीवार का बनना।

रायपुर में हमारा दो मंजिला घर उठ रहा है।
उठना, तैयार होना, बनना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

ಅರ್ಥ : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.

ಸಮಾನಾರ್ಥಕ : ನಿರ್ಮಾಣ ಮಾಡಿಸು

बनाने का काम किसी और से करवाना।

शाहजहाँ ने ताजमहल को मुमताज की याद में बनवाया था।
तैयार करवाना, निर्माण करवाना, बनवाना, रचना करवाना, रचवाना

Order, supervise, or finance the construction of.

The government is building new schools in this state.
build