ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔತಣ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಔತಣ ನೀಡು   ಕ್ರಿಯಾಪದ

ಅರ್ಥ : ತುಂಬಾ ಜನರನ್ನು ಒಟ್ಟಿಗೇ ಕೂರಿಸಿ ಊಟವನ್ನು ಮಾಡಿಸುವುದು

ಉದಾಹರಣೆ : ಮೋಹನನು ಉತ್ತೀರ್ಣನಾದ ಖುಷಿಯಲ್ಲಿ ಔತಣವನ್ನು ನೀಡಿದನು.

ಸಮಾನಾರ್ಥಕ : ಊಟ ಕೊಡಿಸು, ಊಟ ನೀಡು, ಔತಣ ಕೊಡಿಸು, ಭೋಜನ ಕೊಡಿಸು, ಭೋಜನ ನೀಡು

बहुत से लोगों को एक साथ बैठाकर भोजन कराना।

मोहन ने पास होने की खुशी में भोज दिया।
जिमाना, दावत देना, भोज देना

Provide a feast or banquet for.

banquet, feast, junket

ಅರ್ಥ : ಆಮಂತ್ರಣ ನೀಡುವುದು

ಉದಾಹರಣೆ : ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.

ಸಮಾನಾರ್ಥಕ : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಕರೆ, ಕರೆನೀಡು

Request the participation or presence of.

The organizers invite submissions of papers for the conference.
call for, invite