ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊಟ ಕೊಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಊಟ ಕೊಡಿಸು   ಕ್ರಿಯಾಪದ

ಅರ್ಥ : ತುಂಬಾ ಜನರನ್ನು ಒಟ್ಟಿಗೇ ಕೂರಿಸಿ ಊಟವನ್ನು ಮಾಡಿಸುವುದು

ಉದಾಹರಣೆ : ಮೋಹನನು ಉತ್ತೀರ್ಣನಾದ ಖುಷಿಯಲ್ಲಿ ಔತಣವನ್ನು ನೀಡಿದನು.

ಸಮಾನಾರ್ಥಕ : ಊಟ ನೀಡು, ಔತಣ ಕೊಡಿಸು, ಔತಣ ನೀಡು, ಭೋಜನ ಕೊಡಿಸು, ಭೋಜನ ನೀಡು

बहुत से लोगों को एक साथ बैठाकर भोजन कराना।

मोहन ने पास होने की खुशी में भोज दिया।
जिमाना, दावत देना, भोज देना

Provide a feast or banquet for.

banquet, feast, junket