ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔಟಾದ ಪದದ ಅರ್ಥ ಮತ್ತು ಉದಾಹರಣೆಗಳು.

ಔಟಾದ   ಗುಣವಾಚಕ

ಅರ್ಥ : ಯಾವುದೇ ಆಟದಲ್ಲಿ ಆಟದ ನಿಯಮಗಳ ಪ್ರಕಾರ ಹೊರ ಬಿದ್ದ ಆಟಗಾರ

ಉದಾಹರಣೆ : ಔಟಾದ ಆಟಗಾರನು ನಿರಾಶನಾಗಿದ್ದಾನೆ.

ಸಮಾನಾರ್ಥಕ : ಹೊರಬಿದ್ದ

* जो स्ट्राइकआउट द्वारा बाहर हो गया हो (खेल में)।

डाउन खिलाड़ी निराश था।
डाउन, बाहर हुआ

Being put out by a strikeout.

Two down in the bottom of the ninth.
down

ಅರ್ಥ : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ

ಉದಾಹರಣೆ : ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.

ಸಮಾನಾರ್ಥಕ : ಔಟಾದಂತ, ಔಟಾದಂತಹ

किसी खेल को खेलते समय किसी कारण से असफल होने पर उस खेल से बाहर किया हुआ।

सभी आउट खिलाड़ी बाहर बैठे हैं।
आउट, आऊट