ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒತ್ತುವರಿ ಪದದ ಅರ್ಥ ಮತ್ತು ಉದಾಹರಣೆಗಳು.

ಒತ್ತುವರಿ   ನಾಮಪದ

ಅರ್ಥ : ಅಧಿಕಾರದಿಂದ ಅಥವಾ ಹಕ್ಕಿನ ಮೂಲಕ ಯಾರೋ ಒಬ್ಬರ ಸಂಪತ್ತನ್ನು ಅಥವಾ ಬೇರೆ ವಸ್ತುಗಳನ್ನು ಸಂಪಾದಿಸುವುದು

ಉದಾಹರಣೆ : ಸಾಹುಕಾರನು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾನೆ.

अधिकारपूर्वक अथवा अधियाचना के द्वारा किसी की संपत्ति या और कोई चीज़ ले लेने का कार्य।

ठेकेदार सरकारी भूमियों का अधिग्रहण कर रहे हैं।
अधिग्रहण

The act of contracting or assuming or acquiring possession of something.

The acquisition of wealth.
The acquisition of one company by another.
acquisition

ಒತ್ತುವರಿ   ಗುಣವಾಚಕ

ಅರ್ಥ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

ಉದಾಹರಣೆ : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

ಸಮಾನಾರ್ಥಕ : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied