ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದು ಬಗೆಯ ಸಾಂಬಾರ ಧಾನ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ

ಉದಾಹರಣೆ : ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಜೀರಿಗೆ

एक पौधे से प्राप्त सुखाया हुआ सुगंधित बीज जो मसाले के रूप में प्रयुक्त होता है।

माँ जीरे से दाल छौंक रही है।
ज़ीरा, जीरा, दिव्य, पटु, वर्षकाली, शीतकण

Aromatic seeds of the cumin herb of the carrot family.

cumin, cumin seed