ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀರಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಜೀರಿಗೆ   ನಾಮಪದ

ಅರ್ಥ : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ

ಉದಾಹರಣೆ : ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಒಂದು ಬಗೆಯ ಸಾಂಬಾರ ಧಾನ್ಯ

एक पौधे से प्राप्त सुखाया हुआ सुगंधित बीज जो मसाले के रूप में प्रयुक्त होता है।

माँ जीरे से दाल छौंक रही है।
ज़ीरा, जीरा, दिव्य, पटु, वर्षकाली, शीतकण

Aromatic seeds of the cumin herb of the carrot family.

cumin, cumin seed

ಅರ್ಥ : ಒಂದು ರೀತಿಯ ಗಿಡ ಅದರ ಸುಗಂಧಭರಿತವಾದ ಬೀಜವನ್ನು ಒಣಗಿಸಿ ಮಸಾಲೆಯ ಪದಾರ್ಥವಾಗಿ ಉಪಯೋಗಿಸುತ್ತಾರೆ

ಉದಾಹರಣೆ : ಅವನು ಮನೆಯ ಹಿತ್ತಳಿನಲ್ಲಿ ಜೀರಿಗೆಯನ್ನು ಹಾಕಿದ್ದಾನೆ.

ಸಮಾನಾರ್ಥಕ : ಚೀರಿಗೆ

एक पौधा जिसके सुगन्धित बीज सुखा कर मसाले के काम में लाये जाते हैं।

उसने घर के पिछवाड़े जीरा लगा रखा है।
ज़ीरा, जीरा, दिव्य, वर्षकाली

Dwarf Mediterranean annual long cultivated for its aromatic seeds.

cumin, cuminum cyminum