ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಣ್ಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಣ್ಣೆ   ನಾಮಪದ

ಅರ್ಥ : ನೀರಿನಲ್ಲಿ ಕರಗದ, ಜಿಡ್ಡು ಸ್ವಭಾವದ ತಟಸ್ಥ ಗುಣದ ಉರಿಯಬಲ್ಲ ದ್ರವ ಪದಾರ್ಥ

ಉದಾಹರಣೆ : ಅವಳು ಹಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿದಳು.

ಸಮಾನಾರ್ಥಕ : ತೈಲ

एक चिकना या चिपचिपा तरल पदार्थ जो पानी के साथ मिश्रणीय नहीं है।

यह शुद्ध सरसों का तेल है।
तेल, तैल

A slippery or viscous liquid or liquefiable substance not miscible with water.

oil

ಅರ್ಥ : ಸಾಸಿಮೆಯನ್ನು ಪುಡಿಮಾಡಿ ಮಾಡಿರುವ ಒಂದು ಲೇಪ

ಉದಾಹರಣೆ : ಹಜಾಮಿನ್ ಬಾಣಂತಿಗೆ ತೈಲವನ್ನು ಲೇಪನ ಮಾಡುತ್ತಿದ್ದಾನೆ.

ಸಮಾನಾರ್ಥಕ : ತೈಲ

सरसों को पीसकर बनाया गया उबटन।

हजामिन प्रसूता को बुकुवा लगा रही है।
बुकवा, बुकुआ, बुकुवा

ಅರ್ಥ : ಮರದ ಬುಡದಿಂದ ಹೊರ ಬರುವ ಎಣ್ಣೆ

ಉದಾಹರಣೆ : ಮರದ ಬೇರುಗಳಿಂದ ಸಿಗುವ ಎಣ್ಣೆಯನ್ನು ಹಳ್ಳಿಯವರು ಇಂಧನದ ರೂಪದಲ್ಲಿ ಬಳಸುತ್ತಾರೆ.

वृक्षों की जड़ से निकले पतले सूत।

गाँवों में जटा का उपयोग ईंधन के रूप में किया जाता है।
जट, जटा

ಎಣ್ಣೆ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ಎಣ್ಣೆ ಇರುವ ಅಥವಾ ಅದರಿಂದ ಎಣ್ಣೆ ತೆಗೆಯಬಹುದಾದ

ಉದಾಹರಣೆ : ಎಳ್ಳಿನ ಕಾಳುಗಲ್ಲಿ ಎಣ್ಣೆ ತುಂಬಿರುತ್ತದೆ.

जिसमें तेल हो या जिसमें से तेल निकल सकता हो।

तिलहन तैलीय होते हैं।
तेलहा, तेलीय, तैलीय

Containing an unusual amount of grease or oil.

Greasy hamburgers.
Oily fried potatoes.
Oleaginous seeds.
greasy, oily, oleaginous, sebaceous