ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊದುಕೊಳವೆ ಪದದ ಅರ್ಥ ಮತ್ತು ಉದಾಹರಣೆಗಳು.

ಊದುಕೊಳವೆ   ನಾಮಪದ

ಅರ್ಥ : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ

ಉದಾಹರಣೆ : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.

ಸಮಾನಾರ್ಥಕ : ಊದು ಕೊಳವೆ, ಊದು-ಕೊಳವೆ

बाँस, लोहे आदि की वह नली जिसके द्वारा आग में फूँकते हैं।

लुहार फुँकनी से फूँककर भट्ठी की आग को सुलगा रहा है।
फुँकना, फुँकनी, फूँकनी

ಅರ್ಥ : ದೊಡ್ಡ ಒಲೆಯ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಉಪಕರಣ

ಉದಾಹರಣೆ : ಕಮ್ಮಾರ ಊದುಗೊಳವೆಯಿಂದ ದೊಡ್ಡ ಒಲೆಯನ್ನು ಜೋರಾಗಿ ಉರುಯುವಂತೆ ಮಾಡಲು ಊದುತ್ತಿದ್ದ.

ಸಮಾನಾರ್ಥಕ : ಊದುಗೊಳವೆ

भट्ठी की आग सुलगाने का उपकरण।

लुहार धौंकनी से भट्ठी को सुलगा रहा है।
धवनी, धौंकनी, धौंकी, पखाल, भाथी, मरुदांदोल, मरुदान्दोल