ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಊದು-ಕೊಳವೆ ಪದದ ಅರ್ಥ ಮತ್ತು ಉದಾಹರಣೆಗಳು.

ಊದು-ಕೊಳವೆ   ನಾಮಪದ

ಅರ್ಥ : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ

ಉದಾಹರಣೆ : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.

ಸಮಾನಾರ್ಥಕ : ಊದು ಕೊಳವೆ, ಊದುಕೊಳವೆ

बाँस, लोहे आदि की वह नली जिसके द्वारा आग में फूँकते हैं।

लुहार फुँकनी से फूँककर भट्ठी की आग को सुलगा रहा है।
फुँकना, फुँकनी, फूँकनी

ಅರ್ಥ : ಅಕ್ಕಸಾಲಿಗನ ಸಾಧನ ಇದನ್ನು ಊದಿ ಬೆಂಕಿಯನ್ನು ಉರಿಸುತ್ತಾನೆ

ಉದಾಹರಣೆ : ಅಕ್ಕಸಾಲಿಗನ ಊದುಗೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.

ಸಮಾನಾರ್ಥಕ : ಊದು ಕೊಳವೆ, ಊದುಗೊಳಿವೆ

सुनारों का वह औजार जिससे वे फूँककर आग सुलगाते हैं।

सुनार अँगुसी से आग सुलगा रहा है।
अँगुसी, नरी, पेंडुकी, बंकनाल, बकनाल, बगनहा, बाँक नल, बाँकनल