ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಊಟವನ್ನು ನೀಡುವ ಕ್ರಿಯೆ
ಉದಾಹರಣೆ : ತಾಯಿ ಮಗನಿಗೆ ಊಟ ಬಡಿಸುವ ಕೆಲಸದಲ್ಲಿ ನಿರತಳಾಗಿದ್ದಾಳೆ.
ಸಮಾನಾರ್ಥಕ : ಉಣ್ಣಿಸು, ಊಟ ಬಡಿಸು, ಹೊಟ್ಟೆಗೆ ಹಾಕು
खाने के लिए भोजन देना।
Provide as food.
ಅರ್ಥ : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
ಉದಾಹರಣೆ : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
ಸಮಾನಾರ್ಥಕ : ಊಟ ಬಡಿಸು, ತಿನ್ನಿಸು
किसी को सत्कारपूर्वक भोजन खिलाना।
ಅರ್ಥ : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
ಉದಾಹರಣೆ : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
ಸಮಾನಾರ್ಥಕ : ಉಣ್ಣಿಸು, ತಿನ್ನಿಸು
खिलाने का काम दूसरे से कराना।
ಸ್ಥಾಪನೆ