ಅರ್ಥ : ಉಪಯೋಗದ ಕೊರೆತೆ ಇರುವುದು
ಉದಾಹರಣೆ :
ವಸ್ತುಗಳನ್ನು ಬಳಸದ ಹಾಗೆ ಇಟ್ಟಿದ್ದರೆ ಅವು ಅನುಪಯುಕ್ತ ವಸ್ತುಗಳಾಗುವುದು.
ಸಮಾನಾರ್ಥಕ : ಅನುಪಯುಕ್ತ, ನಿರರ್ಥತಕ, ನಿರುಪಯುಕ್ತ, ಪ್ರಯೋಜನವಿಲ್ಲದ
ಅರ್ಥ : ಉಪಯೋಗ ಇಲ್ಲದ ಯಾವುದೇ ರೀತಿಯ ವಸ್ತು ಅಥವಾ ಸಂಗತಿ
ಉದಾಹರಣೆ :
ನನಗೋಸ್ಕರ ಉಪಯೋಗವಿಲ್ಲದ ಕೆಲಸ ಮಾಡಬೇಡ.
ಸಮಾನಾರ್ಥಕ : ಬಳಕೆಯಿರದ