ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದಾರ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದಾರ ಮಾಡು   ಕ್ರಿಯಾಪದ

ಅರ್ಥ : ಭವ ಬಂಧನವನ್ನು ದೂರ ಮಾಡುವ ಅಥವಾ ಭವ ಬಂಧನದಿಂದ ಮುಕ್ತಿ ಕೊಡುವಂತಹ

ಉದಾಹರಣೆ : ಭಗವಂತನೇ ನಮ್ಮನ್ನು ಉದ್ದಾರ ಮಾಡುತ್ತಾನೆ.

ಸಮಾನಾರ್ಥಕ : ಉದ್ದರಿಸು

भव बाधा दूर करना या भव बंधन से मुक्त रखना।

भगवान ही हम सबको तारेंगे।
उद्धार करना, उधारना, उबारना, तारना, निस्तार करना, बेड़ा पार लगाना, मुक्त करना

ಅರ್ಥ : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

ಸಮಾನಾರ್ಥಕ : ಉದ್ಧಾರ ಮಾಡು, ಪಾರು ಮಾಡು, ಮುಕ್ತಿ ನೀಡು

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना