ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಾರು ಮಾಡು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ವಿರುದ್ಧವಾಗಿ ಅಥವಾ ಎದುರಾಗಿ ನಿಂತಾಗ ಅವರ ತುಲನೆ ಅಥವಾ ಮುಖಾಮುಖಿಯಾಗಿ ಮುಂದೆ ನಿಂತು ಹೋರಾಡುವ ಪ್ರಕ್ರಿಯೆ

ಉದಾಹರಣೆ : ಈ ಬಾರಿಯು ನನ್ನ ಚಾಲಾಕಿ ತನದಿಂದ ಅವನನ್ನು ಬಿಡಿಸಿಕೊಂಡು ಬಂದೆ.

ಸಮಾನಾರ್ಥಕ : ಬಿಡಿಸಿ

किसी के विरुद्ध या सामने रहने पर उसकी तुलना या मुकाबले में बढ़ा हुआ सिद्ध होना।

इस बार ही तुम उससे चालाकी में पार पाए।
पार पा लेना, पार पाना

ಅರ್ಥ : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

ಉದಾಹರಣೆ : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

ಸಮಾನಾರ್ಥಕ : ದಾಟಿ ಹೋಗು

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना

ಅರ್ಥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ಉದಾಹರಣೆ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಸಮಾನಾರ್ಥಕ : ಕಾಪಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

ಅರ್ಥ : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

ಸಮಾನಾರ್ಥಕ : ಉದ್ದಾರ ಮಾಡು, ಉದ್ಧಾರ ಮಾಡು, ಮುಕ್ತಿ ನೀಡು

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना