ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಉದಾರಿ   ಗುಣವಾಚಕ

ಅರ್ಥ : ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ

ಉದಾಹರಣೆ : ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ.

ಸಮಾನಾರ್ಥಕ : ಉದಾರ ಸ್ವಭಾವದ, ಉದಾರ ಸ್ವಭಾವದಂತ, ಉದಾರ ಸ್ವಭಾವದಂತಹ, ಉದಾರಿಯಾದ, ಉದಾರಿಯಾದಂತ, ಉದಾರಿಯಾದಂತಹ, ದೊಡ್ಡ ಮನಸ್ಸಿನ, ದೊಡ್ಡ ಮನಸ್ಸಿನಂತ, ದೊಡ್ಡ ಮನಸ್ಸಿನಂತಹ, ವಿಶಾಲ ಹೃದಯದ, ವಿಶಾಲ ಹೃದಯದಂತ, ವಿಶಾಲ ಹೃದಯದಂತಹ

मनमाने ढंग से अत्यन्त उदारतापूर्वक दान करने वाला।

राक्षस औढरदानी भगवान शिव की उपासना कर मनमाना वर पा जाते थे।
औढरदानी

Willing to give and share unstintingly.

A generous donation.
generous

ಅರ್ಥ : ಸಮಾಜಕ್ಕೆ ಸ್ಪಂದಿಸುವಲ್ಲಿ ದೊಡ್ಡ ಗುಣವನ್ನು ಹೊಂದಿದವ ಅಥವಾ ಎಲ್ಲವನ್ನೂ ಉದಾರ ಗುಣದಿಂದ ನೋಡುವವ

ಉದಾಹರಣೆ : ಅವನದು ಉದಾರಿ ಗುಣ.

ಸಮಾನಾರ್ಥಕ : ದೊಡ್ಡ ಮನಸ್ಸು, ಧಾರಾಳ ಹೃದಯಿ, ವಿಶಾಲ ಹೃದಯಿ

जो बड़े दिल वाला हो।

उदार राजा अपना राजपाट दान कर वन को चला गया।
अकृपण, उदार, उदारचरित, उदारचित्त, उदारचेता, उदारमना, दरियादिल, दिलदरिया, दिलदार, दिलवाला, प्रवण, विशालहृदय, हृदयिक, हृदयी

Generous and understanding and tolerant.

A heart big enough to hold no grudges.
That's very big of you to be so forgiving.
A large and generous spirit.
A large heart.
Magnanimous toward his enemies.
big, large, magnanimous