ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗುಳು ಪದದ ಅರ್ಥ ಮತ್ತು ಉದಾಹರಣೆಗಳು.

ಉಗುಳು   ನಾಮಪದ

ಅರ್ಥ : ಜಗಿದು ತಿಂದಿರುವ ಎಲೆ ಅಡಿಗೆ ಮುಂತಾದವುಗಳ ಉಗಿದಿರುವ ರಸ

ಉದಾಹರಣೆ : ತಾತನ ಅಂಗಿಯ ಮೇಲೆ ಅಲ್ಲಲ್ಲಿ ಉಗಿದಿದ್ದ ಗುರುತು ಕಾಣಿಸುತ್ತಿತ್ತು.

ಸಮಾನಾರ್ಥಕ : ಉಗಿಯುವುದು

खाए हुए पान आदि के रस की थूक।

दादाजी के कुर्ते पर जगह-जगह पीक के निशान हैं।
उगार, उगाल, उग्गार, पीक

Saliva colored brown by tobacco (snuff or chewing tobacco).

tobacco juice

ಅರ್ಥ : ಬಾಯಿಯಿಂದ ಬರುವ ಬಿಳಿಯಾದ, ಗಾಢವಾದ ರಸ

ಉದಾಹರಣೆ : ಅವನ ಬಾಯಿಯಿಂದ ಉಗುಳಿನ ಜೊತೆ ರಕ್ತವು ಕೂಡ ಬರುತ್ತಿದೆ

ಸಮಾನಾರ್ಥಕ : ಜೊಲ್ಲು, ಲಾಲಾರಸ

वह गाढ़ा, लसीला सफ़ेद रस जो मुँह से निकलता है।

उसके मुहँ से थूक के साथ खून भी आ रहा है।
आस्राव, थूक, निष्ठैव, वक्त्रासव

A clear liquid secreted into the mouth by the salivary glands and mucous glands of the mouth. Moistens the mouth and starts the digestion of starches.

saliva, spit, spittle

ಉಗುಳು   ಕ್ರಿಯಾಪದ

ಅರ್ಥ : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.

ಸಮಾನಾರ್ಥಕ : ಉಗಿ

मुँह से थूक या मुहँ में डाली हुई किसी वस्तु को बाहर निकालना (तेजी से)।

उसने पान खाकर मेरे कुर्ते पर ही थूक दिया।
उसने चुपके से दवा थूक दी।
उगालना, थूकना

Expel or eject (saliva or phlegm or sputum) from the mouth.

The father of the victim spat at the alleged murderer.
ptyalise, ptyalize, spew, spit, spue

ಅರ್ಥ : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು

ಉದಾಹರಣೆ : ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.

ಸಮಾನಾರ್ಥಕ : ಉಗುಳಿಸು, ವಾಂತಿಮಾಡಿಸು, ವಾಂತಿಮಾಡು

पेट में गई हुई वस्तु को मुँह से बाहर निकालना।

मोहन पता नहीं क्यों उल्टी कर रहा है।
उकलाना, उगलना, उगिलना, उग्रहना, उबकना, उलटना, उल्टी करना, ओकना, कै करना, डाँकना, वमन करना

Eject the contents of the stomach through the mouth.

After drinking too much, the students vomited.
He purged continuously.
The patient regurgitated the food we gave him last night.
barf, be sick, cast, cat, chuck, disgorge, honk, puke, purge, regorge, regurgitate, retch, sick, spew, spue, throw up, upchuck, vomit, vomit up