ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಮನ ಪ್ರವೃತ್ತಿಯಾಗು
ಉದಾಹರಣೆ : ಔಷಧಿಯನ್ನು ತಿನ್ನುತ್ತಿದ್ದ ಹಾಗೇ ನನಗೆ ಓಕರಿಕೆ ಬಂತು.
ಸಮಾನಾರ್ಥಕ : ಓಕರಿಸು, ವಾಮನ ಮಾಡು
कै आने को होना।
Make an unsuccessful effort to vomit. Strain to vomit.
ಅರ್ಥ : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
ಉದಾಹರಣೆ : ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
ಸಮಾನಾರ್ಥಕ : ಉಗುಳಿಸು, ಉಗುಳು, ವಾಂತಿಮಾಡಿಸು
पेट में गई हुई वस्तु को मुँह से बाहर निकालना।
Eject the contents of the stomach through the mouth.
ಸ್ಥಾಪನೆ