ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳಿದುಕೊಳ್ಳುವ ಸ್ಥಳ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ

ಉದಾಹರಣೆ : ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.

ಸಮಾನಾರ್ಥಕ : ತಂಗುದಾಣ, ತಂಗುವ ಸ್ಥಳ, ಬೀಡು ಬಿಡುವ ಜಾಗ

यात्रा के समय मार्ग में ठहरने का स्थान।

शाम तक हम लोग अपने पड़ाव तक पहुँच जायेंगे।
अधिष्ठान, ठिकाना, पड़ाव, मंज़िल, मंजिल, मक़ाम, मकाम, मुक़ाम, मुकाम

ಅರ್ಥ : ಸೈನಿಕರು ಬೀಡು ಬಿಡುವ ಸ್ಥಳ

ಉದಾಹರಣೆ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

ಸಮಾನಾರ್ಥಕ : ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment