ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡೇರೆ ಪದದ ಅರ್ಥ ಮತ್ತು ಉದಾಹರಣೆಗಳು.

ಡೇರೆ   ನಾಮಪದ

ಅರ್ಥ : ಶಿಬಿರವನ್ನು ನಡೆಸುವ ಸ್ಥಳ

ಉದಾಹರಣೆ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

ಸಮಾನಾರ್ಥಕ : ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

ಅರ್ಥ : ಬಟ್ಟೆ, ಗೋಣಿತಾಟ್ಟು, ಮುಂತಾದವುಗಳಿಂದ ಮಾಡಿದ ಹೊದಕೆಯನ್ನು ಹಗ್ಗದ ಸಹಾಯದಿಂದ ಗಟ್ಟಿಯಾಗಿ ಬಿಗಿದಿದ್ದಾರೆ

ಉದಾಹರಣೆ : ಎನ್ ಸೀ ಸೀ ಅವರ ಮಕ್ಕಳು ತಮ್ಮ ತಮ್ಮ ಡೇರೆಯನ್ನು ಹಾಕುತ್ತಿದ್ದಾರೆ

ಸಮಾನಾರ್ಥಕ : ಗುಡಾರ, ಟೆಂಟು

कपड़े, टाट आदि की बनी हुई वह संरचना जिसे चोब आदि की सहायता से तानकर फैला देते हैं।

एन सी सी के बच्चे अपना-अपना तंबू तान रहे हैं।
आडंबर, आडम्बर, खेमा, टेंट, टेन्ट, तंबू, तम्बू, पटवाप, पटवास

A portable shelter (usually of canvas stretched over supporting poles and fastened to the ground with ropes and pegs).

He pitched his tent near the creek.
collapsible shelter, tent

ಅರ್ಥ : ಸೈನಿಕರು ಬೀಡು ಬಿಡುವ ಸ್ಥಳ

ಉದಾಹರಣೆ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

ಸಮಾನಾರ್ಥಕ : ಇಳಿದುಕೊಳ್ಳುವ ಸ್ಥಳ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

ಅರ್ಥ : ತಾತ್ಕಾಲಿಕ ವಸತಿ ಗೃಹ

ಉದಾಹರಣೆ : ಬಿಡಾರದೊಳಗೆ ಒಂದು ಹಾವು ನುಸುಳಿತು.

ಸಮಾನಾರ್ಥಕ : ಬಿಡದಿ, ಬಿಡಾರ

अस्थाई रूप से ठहरने का स्थान या व्यवस्था।

डेरे के भीतर साँप घुस आया था।
अड़ान, चट्टी, छावनी, टप्पा, टिकान, डेरा, पड़ाव

Temporary lodgings in the country for travelers or vacationers.

Level ground is best for parking and camp areas.
camp

ಅರ್ಥ : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

ಉದಾಹರಣೆ : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

ಸಮಾನಾರ್ಥಕ : ಗುಡಾರ, ಶಿಬಿರ

सिक्ख संतों का निवास स्थान।

डेरे में आज एक धार्मिक समागम है।
डेरा

ಅರ್ಥ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

ಉದಾಹರಣೆ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

ಸಮಾನಾರ್ಥಕ : ಚಪ್ಪರ, ಮಂಟಪ, ಶಿಬಿರ

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion